• Home
  • ಪ್ರಮುಖ ಸುದ್ದಿ
  • ವಿ.ಡಿ.ಐ.ಟಿ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಅರ್ಹತೆ
Image

ವಿ.ಡಿ.ಐ.ಟಿ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಅರ್ಹತೆ

ಹಳಿಯಾಳದ ಕೆಎಲ್‌ಎಸ್ ವಿ.ಡಿ.ಐ.ಟಿ. (VDIT) ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬೆಳಗಾವಿಯಲ್ಲಿ ನಡೆದ ವಿಭಾಗ ಮಟ್ಟದ ಅಂತರ್ ಕಾಲೇಜು ಪುರುಷರ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈ ಯಶಸ್ಸಿನೊಂದಿಗೆ ಅವರು ವಿ ಟಿ ಯು ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್‌ಗೆ ಅರ್ಹರಾಗಿದ್ದಾರೆ.

ಅಭಿಷೇಕ್ ಎಚ್, ಅಭಿಷೇಕ್ ಬಿ, ಯಶ್ ಪ್ರತಾಪ್ ಸಿಂಗ್, ಆದಿತ್ಯ ಪಾಟೀಲ್ ಮತ್ತು ಓಂ ಸಿಂಗ್ ಮಹಾವಿದ್ಯಾಲಯವನ್ನು ಪ್ರತಿನಿಧಿಸಿ ಈ ಸಾಧನೆ ತಂದುಕೊಟ್ಟಿದ್ದಾರೆ.

ಮಂಡ್ಯದ ಪಿ.ಇ.ಎಸ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸೆಪ್ಟೆಂಬರ್ 11ರಿಂದ 13ರವರೆಗೆ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅವರು ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಲಿದ್ದಾರೆ.

ಈ ಸಾಧನೆಗೆ ಆಡಳಿತ ಮಂಡಳಿ ಅಧ್ಯಕ್ಷ ಪ್ರಶಾಂತ್ ಕುಲಕರ್ಣಿ, ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ, ದೈಹಿಕ ಶಿಕ್ಷಣ ನಿರ್ದೇಶಕ ಗದಿಗೆಪ್ಪ ಎಳ್ಳುರ್ ಹಾಗೂ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.

➡️ ಹಳಿಯಾಳ ಸುದ್ದಿ, VDIT ಹಳಿಯಾಳ, ಬ್ಯಾಡ್ಮಿಂಟನ್ ಸ್ಪರ್ಧೆ, ಬೆಳಗಾವಿ ವಿಭಾಗ, ವಿ ಟಿ ಯು ರಾಜ್ಯ ಮಟ್ಟ, ಕ್ರೀಡೆ ಸುದ್ದಿ, ವಿದ್ಯಾರ್ಥಿಗಳ ಸಾಧನೆ, PES ಮಂಡ್ಯ

Releated Posts

ಹಳಿಯಾಳ ಟ್ರ್ಯಾಕ್ಟರ್ ಕಳ್ಳ ಬಂಧನ – 4.80 ಲಕ್ಷ ಮೌಲ್ಯದ ವಾಹನ ವಶ

ಹಳಿಯಾಳ ಸುದ್ದಿ: ಹಳಿಯಾಳ ಮುರ್ಕವಾಡದಲ್ಲಿ ಆಗಸ್ಟ್ 16ರ ರಾತ್ರಿ ₹4.80 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳವು ಪ್ರಕರಣ ದಾಖಲಾಯಿತು. ಪ್ರಕರಣದ ತನಿಖೆ…

ByByShiva Jivoji Sep 24, 2025

ಹಳಿಯಾಳ: ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಚುನಾವಣೆಗೆ BJP ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಹಳಿಯಾಳ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (Marketing Society) ಸೆಪ್ಟೆಂಬರ್ 21 ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ…

ByByShiva Jivoji Sep 24, 2025

ಹಳಿಯಾಳ: ಜಾತಿ ಗಣತಿಗೆ ಚಾಲನೆ – ಎಸ್.ಆರ್.ವಿ. ದೇಶಪಾಂಡೆ

ಹಳಿಯಾಳ: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಮತ್ತು ಶಾಸಕ ಆರ್.ವಿ. ದೇಶಪಾಂಡೆ ತಮ್ಮ ಸ್ವಗೃಹದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಜಾತಿ ಗಣತಿಗೆ ಅಧಿಕೃತ…

ByByShiva Jivoji Sep 24, 2025

ಅಳ್ಳಾವರ ರೈಲು ನಿಲ್ದಾಣದಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ಆಗ್ರಹ

ಹಳಿಯಾಳ: ತಾಲೂಕಿನ ಗಡಿಯಲ್ಲಿರುವ ಧಾರವಾಡ ಜಿಲ್ಲೆಯ ಅಳ್ಳಾವರ ರೈಲು ನಿಲ್ದಾಣ ಹಳಿಯಾಳ ಮತ್ತು ದಾಂಡೇಲಿ ತಾಲೂಕುಗಳ ಪ್ರಯಾಣಿಕರ ಜೀವನಾಡಿಯಂತಿದೆ. ಆದರೆ ಕೆಲವು ಪ್ರಮುಖ ರೈಲುಗಳು…

ByByShiva Jivoji Sep 24, 2025
1 Comments Text
  • maxwincasino says:
    Your comment is awaiting moderation. This is a preview; your comment will be visible after it has been approved.
    MaxWinCasino’s got a pretty solid selection. Slots kept me entertained for hours and the live dealer games were actually engaging. Deposits and withdrawals were smooth, and that’s always a win in my book. Worth a look if you’re looking for something new. See for yourself maxwincasino.
  • Leave a Reply

    Your email address will not be published. Required fields are marked *

    Scroll to Top